ALASANDI SPROUTS CURRY ಅಲಸಂದಿ ಮೊಳಕೆ ಕಾಳಿನ ಪಲ್ಯ
Minimum Order Quantity is 1 pac
Maximum Order Quantity is 5 pac
Highlights
ಇದು ಆಫ್ರಿಕಾ ಮತ್ತು ಏಷ್ಯಾದ ಉಷ್ಣವಲಯದಲ್ಲಿ ಬೆಳೆಯುವ ಬೆಳೆಯಾಗಿದ್ದು, ಇದನ್ನು ಅತ್ಯಂತ ಒಣನೆಲದಲ್ಲೂ ಬೆಳೆಯಬಹುದು! ಇದರ ಆರೋಗ್ಯ ಪ್ರಯೋಜನಗಳು ಅನೇಕ. ಇದನ್ನು ಲೋಬಿಯಾ ಎಂದು ಹಿಂದಿಯಲ್ಲಿ ಕರೆಯಲಾಗುತ್ತದೆ, ಈ ಅಲಸಂದೆ ಹೆಚ್ಚು ಪೌಷ್ಟಿಕಾಂಶಯುಕ್ತವಾಗಿದ್ದು, ರುಚಿಯೂ ಅದ್ಭುತ!
ಅಲಸಂದೆ ಪ್ರೋಟೀನ್ ನಿಂದ ಸಮೃದ್ಧವಾಗಿದ್ದು, 100 ಗ್ರಾಂ ಸರ್ವಿಂಗ್ ನಲ್ಲಿ 25 ಗ್ರಾಂ ಪ್ರೋಟೀನ್ ಇರುತ್ತದೆ! ಇದರೊಂದಿಗೆ, ಇವು ಶಕ್ತಿ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ ನ ಅತ್ಯುತ್ತಮ ಮೂಲವಾಗಿದ್ದು, ಕರುಳಿನ ಆರೋಗ್ಯಕ್ಕೆ ಅಗತ್ಯವಾದ ನಾರನ್ನು ಹೊಂದಿದೆ, ಜೊತೆಗೆ ಕಬ್ಬಿಣ, ಮೆಗ್ನೀಷಿಯಂ, ಕ್ಯಾಲ್ಸಿಯಂ ಹಾಗೂ ರಂಜಕವನ್ನೂ ಹೊಂದಿದೆ. ಅಲಸಂದೆ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ, ಏಕೆಂದರೆ ಇದು ಥಿಯಾಮಿನ್ ಅಥವಾ ವಿಟಮಿನ್ ಬಿ ಯಿಂದ ಸಮೃದ್ಧವಾಗಿದೆ. ಇದರಲ್ಲಿರುವ ಟ್ರಿಪ್ಟೋಫಾನ್ ನಿಂದ ಪ್ರಾಕೃತಿಕ ಒತ್ತಡ, ಆತಂಕ ಮತ್ತು ನಿದ್ರಾಹೀನತೆ ನಿವಾರಕವಾಗಿದೆ.
Reviews and Ratings
No Customer Reviews
Share your thoughts with other customers

