LEMON RICE ( ಚಿತ್ರಾನ್ನ)
Minimum Order Quantity is 3 pac
Highlights
ಚಿತ್ರಾನ್ನ ಮಾಡಲು ಬೇಕಾಗುವ ಸಾಮಗ್ರಿಗಳ ಪಟ್ಟಿ :-
ಅನ್ನ - 2 ಕಪ್ (ಉದುರಾಗಿ ಬೇಯಿಸಿದ್ದು)
ಎಣ್ಣೆ - 3-4 ಟೀಸ್ಪೂನ್
ಸಾಸಿವೆ - 1/2 ಟೀಸ್ಪೂನ್
ಜೀರಿಗೆ - 1/2 ಟೀಸ್ಪೂನ್ (ಬೇಕಿದ್ದರೆ)
ಕಡ್ಲೆಬೇಳೆ - 1 ಟೀಸ್ಪೂನ್
ಉದ್ದಿನಬೇಳೆ - 1 ಟೀಸ್ಪೂನ್
ಶೇಂಗಾ ಬೀಜ (ಕಡಲೆಕಾಯಿ) - 2 ಟೀಸ್ಪೂನ್
ಹಸಿಮೆಣಸಿನಕಾಯಿ - 3-4 (ಖಾರಕ್ಕೆ ತಕ್ಕಂತೆ ಸಣ್ಣಗೆ ಹೆಚ್ಚಿದ್ದು)
ಕರಿಬೇವಿನ ಸೊಪ್ಪು - ಸ್ವಲ್ಪ
ಇಂಗು - ಚಿಟಿಕೆಯಷ್ಟು (ಬೇಕಿದ್ದರೆ)
ಅರಿಶಿಣದ ಪುಡಿ - 1/4 ಟೀಸ್ಪೂನ್
ನಿಂಬೆ ಹಣ್ಣಿನ ರಸ - 1 ರಿಂದ 2 ಟೀಸ್ಪೂನ್ (ರುಚಿಗೆ ತಕ್ಕಷ್ಟು)
ಕೊತ್ತಂಬರಿ ಸೊಪ್ಪು - ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
ಉಪ್ಪು - ರುಚಿಗೆ ತಕ್ಕಷ್ಟು
Reviews and Ratings
No Customer Reviews
Share your thoughts with other customers

