Provide Current Location
Sign in to see your saved address

SAMBAR POWDER (Added Badagi Chilli) ಸಾಂಬಾರ್ ಪೌಡರ್ (ಬ್ಯಾಡಗಿ ಮೆಣಸಿನಕಾಯಿ ಪುಡಿ ಮಿಕ್ಸ್)

₹ 30 / Pack

Whatsapp
Facebook

Highlights

|| ಮನೆ ಮದ್ದಿನ ರುಚಿಯಾದ ಸಾಂಬಾರ್ ಪುಡಿ ||

ಪದಾರ್ಥಗಳ ವಿವರ (Ingredients List)

ನಮ್ಮ ಸಾಂಬಾರ್ ಪುಡಿಯು ಉತ್ತಮ ಗುಣಮಟ್ಟದ ಈ ಕೆಳಗಿನ ಪದಾರ್ಥಗಳನ್ನು ಒಳಗೊಂಡಿದೆ:

1 ಕೊತ್ತಂಬರಿ ಬೀಜ (Coriander seeds) 
2 ಕಡಲೆ ಬೇಳೆ (Gram dal) 
3 ಉದ್ದಿನ ಬೇಳೆ (Urad dal)
4 ಅಕ್ಕಿ (Rice)
5 ತೊಗರಿ ಬೇಳೆ (Tuvar daal) 
6 ಜೀರಿಗೆ (Jeera) 
7 ಉಪ್ಪು (Salt)
8 ಮೆಂತ್ಯ (Menthe)
9 ಕಾಳು ಮೆಣಸು (Pepper) 
10 ಸಾಸಿವೆ (Mustard) 
11 ಕರಿಬೇವು (Curry leaves) 
12 ಅರಿಶಿನ (Turmeric)
13 ಇಂಗು (Hing)
14 ಒಣ ಮೆಣಸಿನಕಾಯಿ (Red chilli)

ವಿಶೇಷತೆಗಳು:
ಶುದ್ಧ ಮತ್ತು ನೈಸರ್ಗಿಕ ಪದಾರ್ಥಗಳು.
ಯಾವುದೇ ಕೃತಕ ಬಣ್ಣ ಅಥವಾ ಸಂರಕ್ಷಕಗಳನ್ನು (Preservatives) ಬಳಸಿರುವುದಿಲ್ಲ.
ಸಾಂಪ್ರದಾಯಿಕ ಶೈಲಿಯ ತಯಾರಿಕೆ.
ಗಮನಿಸಿ: ಈ ಮಸಾಲೆ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ (Airtight container) ಶೇಖರಿಸಿಡುವುದರಿಂದ ದೀರ್ಘಕಾಲದವರೆಗೆ ಸುವಾಸನೆ ಮತ್ತು ರುಚಿ ಹಾಗೆಯೇ ಇರುತ್ತದೆ

Reviews and Ratings

StarStarStarStarStar
StarStarStarStarStar

No Customer Reviews

Share your thoughts with other customers