SAMBAR POWDER( Without Red Chilli) ಸಾಂಬಾರ್ ಪೌಡರ್( ಖಾರ ರಹಿತ)
Highlights
|| ಮನೆ ಮದ್ದಿನ ರುಚಿಯಾದ ಸಾಂಬಾರ್ ಪುಡಿ ||
ಪದಾರ್ಥಗಳ ವಿವರ (Ingredients List)
ನಮ್ಮ ಸಾಂಬಾರ್ ಪುಡಿಯು ಉತ್ತಮ ಗುಣಮಟ್ಟದ ಈ ಕೆಳಗಿನ ಪದಾರ್ಥಗಳನ್ನು ಒಳಗೊಂಡಿದೆ:
1 ಕೊತ್ತಂಬರಿ ಬೀಜ (Coriander seeds)
2 ಕಡಲೆ ಬೇಳೆ (Gram dal)
3 ಉದ್ದಿನ ಬೇಳೆ (Urad dal)
4 ಅಕ್ಕಿ (Rice)
5 ತೊಗರಿ ಬೇಳೆ (Tuvar daal)
6 ಜೀರಿಗೆ (Jeera)
7 ಉಪ್ಪು (Salt)
8 ಮೆಂತ್ಯ (Menthe)
9 ಕಾಳು ಮೆಣಸು (Pepper)
10 ಸಾಸಿವೆ (Mustard)
11 ಕರಿಬೇವು (Curry leaves)
12 ಅರಿಶಿನ (Turmeric)
13 ಇಂಗು (Hing)
ಶುದ್ಧ ಮತ್ತು ನೈಸರ್ಗಿಕ ಪದಾರ್ಥಗಳು.
ಯಾವುದೇ ಕೃತಕ ಬಣ್ಣ ಅಥವಾ ಸಂರಕ್ಷಕಗಳನ್ನು (Preservatives) ಬಳಸಿರುವುದಿಲ್ಲ.
ಸಾಂಪ್ರದಾಯಿಕ ಶೈಲಿಯ ತಯಾರಿಕೆ.
ಗಮನಿಸಿ: ಈ ಮಸಾಲೆ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ (Airtight container) ಶೇಖರಿಸಿಡುವುದರಿಂದ ದೀರ್ಘಕಾಲದವರೆಗೆ ಸುವಾಸನೆ ಮತ್ತು ರುಚಿ ಹಾಗೆಯೇ ಇರುತ್ತದೆ
Reviews and Ratings
No Customer Reviews
Share your thoughts with other customers

